ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಡಿ ಪುಡಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪುಡಿ ಪುಡಿ ಮಾಡು   ಕ್ರಿಯಾಪದ

ಅರ್ಥ : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ

ಉದಾಹರಣೆ : ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.

ಸಮಾನಾರ್ಥಕ : ಚೂರು ಚೂರು ಮಾಡು


ಇತರ ಭಾಷೆಗಳಿಗೆ ಅನುವಾದ :

चूर करना या टुकड़े-टुकड़े करना।

हलवाई सेव चूर रहा है।
चुरचुराना, चूरना

Break or fall apart into fragments.

The cookies crumbled.
The Sphinx is crumbling.
crumble, fall apart

ಅರ್ಥ : ಯಾವುದಾದರು ಗಟ್ಟಿಯಾದ ವಸ್ತುಗಳನ್ನು ಮತ್ತೆ-ಮತ್ತೆ ಅದರ ಮೇಲೆ ಒತ್ತಿ ಚಿಕ್ಕ-ಚಿಕ್ಕ ಭಾಗಗಳನ್ನಾಗಿ ಮಾಡುವುದು

ಉದಾಹರಣೆ : ಟಿಕ್ಕಿ ಮಾಡುವುದಕ್ಕಾಗಿ ಲಲಿತಾ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಪುಡಿ ಮಾಡುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

किसी ठोस वस्तु को हाथ या किसी वस्तु से बार-बार इस प्रकार दबाना कि वह छोटे-छोटे टुकड़ों में बँट जाए।

टिक्की बनाने के लिए ललिता पके हुए आलुओं को मसल रही है।
मलना, मसकना, मसलना, मींजना

Grind, mash or pulverize in a mortar.

Pestle the garlic.
pestle

ಅರ್ಥ : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.

ಸಮಾನಾರ್ಥಕ : ಚೂರು ಚೂರು ಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।

उसने घड़ी को पटककर चकनाचूर कर दिया।
चकनाचूर करना