ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಲುಗಾರಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಲುಗಾರಿಕೆ   ನಾಮಪದ

ಅರ್ಥ : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ

ಉದಾಹರಣೆ : ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.

ಸಮಾನಾರ್ಥಕ : ಭಾಗಿಯಾಗುವಿಕೆ


ಇತರ ಭಾಷೆಗಳಿಗೆ ಅನುವಾದ :

शरीक या सम्मिलित होने की अवस्था, क्रिया या भाव।

राजनीति में उनकी शिरकत से सारा परिवार नाराज़ है।
शिरकत

ಅರ್ಥ : ಇಬ್ಬರು ಮತ್ತು ಇಬ್ಬರಿಗಿಂತ ಹೆಚ್ಚು ಜನರು ಪಾಲುದಾರರಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ನರೇಶ ಮತ್ತು ಮಹೇಶನು ಪಾಲುಗಾರಿಕೆಯಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸಿದರು.


ಇತರ ಭಾಷೆಗಳಿಗೆ ಅನುವಾದ :

दो या दो से अधिक लोगों के साझेदार होने की अवस्था या भाव।

नरेश और महेश ने साझेदारी में नया व्यापार शुरू किया।
इजमाल, इशतराक, इशतिराक, इश्तराक, इश्तिराक, पार्टनरशिप, भागिता, भागीदारी, शराकत, शरीकत, शिरकत, साझा, साझीदारी, साझेदारी, हिस्सेदारी

A contract between two or more persons who agree to pool talent and money and share profits or losses.

partnership