ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಲು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಲು ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು

ಉದಾಹರಣೆ : ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.

ಸಮಾನಾರ್ಥಕ : ಭಾಗ ಮಾಡು, ಹಂಚು


ಇತರ ಭಾಷೆಗಳಿಗೆ ಅನುವಾದ :

किसी वस्तु आदि के कई भाग करना।

चोरों ने चोरी का माल बाँटा।
तक़सीम करना, बाँटना, बांटना, भाग करना, विभाजित करना, हिस्से करना

Separate into parts or portions.

Divide the cake into three equal parts.
The British carved up the Ottoman Empire after World War I.
carve up, dissever, divide, separate, split, split up

ಅರ್ಥ : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ

ಉದಾಹರಣೆ : ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.

ಸಮಾನಾರ್ಥಕ : ವಿತರಣೆ, ವಿಭಾಗ ಮಾಡು, ಹಂಚಿಕೊಡು, ಹಂಚು


ಇತರ ಭಾಷೆಗಳಿಗೆ ಅನುವಾದ :

थोड़ा-थोड़ा करके देना।

पंडित ने पूजा के बाद पंचामृत बाँटा।
बाँटना, बांटना, वितरण करना, वितरित करना

Administer or bestow, as in small portions.

Administer critical remarks to everyone present.
Dole out some money.
Shell out pocket money for the children.
Deal a blow to someone.
The machine dispenses soft drinks.
administer, allot, deal, deal out, dish out, dispense, distribute, dole out, lot, mete out, parcel out, shell out

ಅರ್ಥ : ಸಮೂಹಿಕ ರೂಪದಲ್ಲಿ ಇಡು ಅಥವಾ ಉಪಯೋಗ ಮಾಡುವ ಪ್ರಕ್ರಿಯೆ

ಉದಾಹರಣೆ : ಒಂದು ದೊಡ್ಡ ಗಡಿ ರೇಖೆಯು ಭಾರತ ಮತ್ತು ಪಾಕಿಸ್ತಾನವನ್ನು ಭಾಗ ಮಾಡುತ್ತದೆ .

ಸಮಾನಾರ್ಥಕ : ಭಾಗ ಮಾಡು


ಇತರ ಭಾಷೆಗಳಿಗೆ ಅನುವಾದ :

* सामूहिक रूप से रखना या उपयोग करना।

भारत और पाकिस्तान एक लंबी सीमा को बाँटते हैं।
बाँटना, बांटना

Have in common.

Our children share a love of music.
The two countries share a long border.
share