ಅರ್ಥ : ಪಾಕಿಸ್ತಾನದಲ್ಲಿ ಚಲಾವಾಣೆಯಲ್ಲಿರುವ ನಾಣ್ಯ
ಉದಾಹರಣೆ :
ಅವನು ಶ್ರೀಮಂತನಿಗೆ ಪಾಕಿಸ್ತಾನಿ ರೂಪಾಯಿಗಳನ್ನು ನೀಡಿದ.
ಸಮಾನಾರ್ಥಕ : ಪಾಕಿಸ್ತಾನಿ ರೂಗಳು, ಪಾಕಿಸ್ತಾನಿ ರೂಪಾಯಿಗಳು
ಇತರ ಭಾಷೆಗಳಿಗೆ ಅನುವಾದ :
पाकिस्तान में चलने वाली मुद्रा।
उसने सौदागर को पाकिस्तानी रुपयों की एक गड्डी थमा दी।