ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಶ್ಚಾತಾಪ ಪದದ ಅರ್ಥ ಮತ್ತು ಉದಾಹರಣೆಗಳು.

ಪಶ್ಚಾತಾಪ   ನಾಮಪದ

ಅರ್ಥ : ತಮ್ಮ ತಪ್ಪು ಅರಿವಾದಾಗ ಮನಸ್ಸಿನಲ್ಲಿ ಆಗುವಂತಹ ದುಃಖ ಅಥವಾ ಪರಿತಾಪ ಮತ್ತು ಆ ಭಾವನೆಗಳು ಮಿಶ್ರವಾದಂತಹ ಮನಸ್ಥಿತಿಯ ಹೆಸರು

ಉದಾಹರಣೆ : ನನ್ನ ತಂದೆ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ನನಗೆ ಪಶ್ಚಾತಾಪವಾಗಿದೆ.

ಸಮಾನಾರ್ಥಕ : ಮರುಗು


ಇತರ ಭಾಷೆಗಳಿಗೆ ಅನುವಾದ :

अपनी गलती का एहसास होने पर मन में होने वाला दुःख।

उसका अफ़सोस महज़ एक दिखावा था।
ऐसा करने पर पश्चात्ताप के अतिरिक्त कुछ प्राप्त नहीं होगा।
अनुताप, अनुशय, अनुशोक, अपतोस, अपसोस, अफसोस, अफ़सोस, अलम, खेद, ग्लानि, पछताव, पछतावा, पश्चाताप, पश्चात्ताप, मनस्ताप

A feeling of deep regret (usually for some misdeed).

compunction, remorse, self-reproach