ಅರ್ಥ : ಪರ್ಯಟನೆ ಪ್ರಿಯನಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಮೈಸೂರಿನಿಂದ ಊಟಿಗೆ ಹೋಗಿ ಶ್ಯಾಮನು ತನ್ನ ಪರ್ಯಟನಪ್ರಿಯತೆಯನ್ನು ಪ್ರಕಟ ಪಡಿಸಿದನು.
ಸಮಾನಾರ್ಥಕ : ಪರ್ಯಟನ ಪ್ರಿಯ, ಪರ್ಯಟನ-ಪ್ರಿಯ, ಭ್ರಮಣ ಪ್ರಿಯ, ಭ್ರಮಣ-ಪ್ರಿಯ, ಭ್ರಮಣಪ್ರಿಯತೆ, ಸಂಚಾರ ಪ್ರಿಯ, ಸಂಚಾರ-ಪ್ರಿಯ, ಸಂಚಾರಪ್ರಿಯ
ಇತರ ಭಾಷೆಗಳಿಗೆ ಅನುವಾದ :
पर्यटनप्रिय होने की अवस्था या भाव।
मैसूर से ऊटी जाकर श्याम ने अपनी पर्यटनप्रियता ज़ाहिर की।A positive feeling of liking.
He had trouble expressing the affection he felt.