ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೈದಾಹಿಟ್ಟಿಗೆ ತರಕಾರಿಗಳನ್ನು ತುಂಬಿ, ತವಾದ ಮೇಲೆ ತುಪ್ಪಾ ಅಥವಾ ಎಣ್ಣೆಯನ್ನು ಹಾಕಿ ಗೋಲಾಕಾರವಾಗಿ ಲಟ್ಟಿಸಿ ಬೇಯಿಸಿದ ರೋಟಿ
ಉದಾಹರಣೆ : ನನ್ನ ತಾಯಿಯು ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಪರೋಟವನ್ನು ಮಾಡುತ್ತಾರೆ.
ಸಮಾನಾರ್ಥಕ : ಪರಾಟ, ಪರೋಟ
ಇತರ ಭಾಷೆಗಳಿಗೆ ಅನುವಾದ :हिन्दी English
आटे की या आटे में सब्जी भर कर, तवे पर घी या तेल से सेंक कर बनायी हुई तहदार गोल, चौकोर या त्रिकोण आकार की रोटी।
Any of various breads made from usually unleavened dough.
ಸ್ಥಾಪನೆ