ಅರ್ಥ : ಸೀಮಾರೇಖೆಯೊಳಗಿರುವ
ಉದಾಹರಣೆ :
ನಾವು ಸೀಮಿತ ಅವದಿಯಲ್ಲಿ ಈ ಕೆಲಸ ಮುಗಿಸಬೇಕು.
ಸಮಾನಾರ್ಥಕ : ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಮಿತಿಗೆ ಒಳಪಟ್ಟಿರುವ
ಉದಾಹರಣೆ :
ಭಾರತವು ಒಂದು ಪ್ರತ್ಯೇಕವಾದ ಗಡಿಯ ಪರಿಮಿತಿಗೆ ಒಳಪಟ್ಟಿದೆ.
ಸಮಾನಾರ್ಥಕ : ಅವ್ಯಾಪಕ, ಅವ್ಯಾಪಕವಾದ, ಅವ್ಯಾಪಕವಾದಂತ, ಅವ್ಯಾಪಕವಾದಂತಹ, ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಪರಿಸೀಮಿತ, ಪರಿಸೀಮಿತವಾದ, ಪರಿಸೀಮಿತವಾದಂತ, ಪರಿಸೀಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ, ಸೀಮಿತವಾದಂತಹ
ಇತರ ಭಾಷೆಗಳಿಗೆ ಅನುವಾದ :