ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಪಕ್ವವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಪಕ್ವವಾದ   ಗುಣವಾಚಕ

ಅರ್ಥ : ಯಾವುದು ಚೆನ್ನಾಗಿ ಬೆಂದಿದೆಯೋ

ಉದಾಹರಣೆ : ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.

ಸಮಾನಾರ್ಥಕ : ಪಕ್ವವಾದ, ಪಕ್ವವಾದಂತ, ಪಕ್ವವಾದಂತಹ, ಪರಿಪಕ್ವವಾದಂತ, ಪರಿಪಕ್ವವಾದಂತಹ


ಇತರ ಭಾಷೆಗಳಿಗೆ ಅನುವಾದ :

जो आग पर पकाया हुआ हो।

पक्व भोजन सुपाच्य होता है।
पका, पक्व, परिपक्व

Having been prepared for eating by the application of heat.

cooked

ಅರ್ಥ : ಪೂರ್ಣವಾಗಿ ವಿಕಸಿತವಾದ

ಉದಾಹರಣೆ : ಪರಿಪಕ್ವವಾದ ಬುದ್ಧಿಯು ವಿವೇಕದಿಂದ ಕೂಡಿರುತ್ತದೆ.

ಸಮಾನಾರ್ಥಕ : ಪರಿಪಕ್ವ, ಪರಿಪಕ್ವವಾದಂತ, ಪರಿಪಕ್ವವಾದಂತಹ, ಪುಷ್ಟವಾದ, ಪುಷ್ಟವಾದಂತ, ಪುಷ್ಟವಾದಂತಹ, ಬೆಳದ, ಬೆಳದಂತ, ಬೆಳದಂತಹ, ವರ್ಧಿತವಾದ, ವರ್ಧಿತವಾದಂತ, ವರ್ಧಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

पूर्ण विकसित।

परिपक्व मस्तिष्क ही विवेकी हो सकता है।
परिपक्व, प्रौढ़

Having reached full natural growth or development.

A mature cell.
mature

ಅರ್ಥ : ಯಾವುದೋ ಒಂದನ್ನು ಬೇಯಿಸಿರುವ

ಉದಾಹರಣೆ : ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ

ಸಮಾನಾರ್ಥಕ : ಬೆಂದ, ಬೇಯಿಸಿದ


ಇತರ ಭಾಷೆಗಳಿಗೆ ಅನುವಾದ :

फलों आदि के संबंध में, वृक्षों में लगे रहने की दशा में अथवा उनसे तोड़ लिए जाने पर किसी विशिष्ट क्रिया से इस प्रकार कोमल, पुष्ट और स्वादिष्ट हुआ कि खाने के योग्य हो।

वह पका आम खा रहा है।
तैयार, पका, पक्व, परिपक्व

Fully developed or matured and ready to be eaten or used.

Ripe peaches.
Full-bodied mature wines.
mature, ripe