ಅರ್ಥ : ಯಾವುದೇ ವ್ಯಕ್ತಿ, ವಸ್ತು ಇತ್ಯಾದಿಗಳು ಮೊದಲೇ ಪರಿಚಯ ವಿರುವ ಪ್ರಕ್ರಿಯೆ
ಉದಾಹರಣೆ :
ಅವನು ನನಗೆ ಹತ್ತು ವರ್ಷಗಳಿಂದ ಪರಿಚಯವಿರುವನು.
ಸಮಾನಾರ್ಥಕ : ಗುರುತಿರು, ಗೊತ್ತಿರು
ಇತರ ಭಾಷೆಗಳಿಗೆ ಅನುವಾದ :
Be familiar or acquainted with a person or an object.
She doesn't know this composer.