ಅರ್ಥ : ಪರಂಪರವಾದವನ್ನು ನಂಬುವಂತಹ ವ್ಯಕ್ತಿ
ಉದಾಹರಣೆ :
ಪರಂಪರ ವಾದಿಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ.
ಸಮಾನಾರ್ಥಕ : ಪರಂಪರ ವಾದಿ, ಪರಂಪರ-ವಾದಿ
ಇತರ ಭಾಷೆಗಳಿಗೆ ಅನುವಾದ :
परंपरावाद को मानने वाला व्यक्ति।
परंपरावादियों से मेरा कोई विवाद नहीं है।ಅರ್ಥ : ಪರಂಪರವಾದವನ್ನು ನಂಬುವಂತಹ
ಉದಾಹರಣೆ :
ನಾನು ಒಂದು ಪರಂಪರವಾದಿಗಳ ಮನೆಯಲ್ಲಿ ವಾಸವಾಗಿದ್ದೇನೆ.
ಸಮಾನಾರ್ಥಕ : ಪರಂಪರವಾದಿಯಾದ, ಪರಂಪರವಾದಿಯಾದಂತ, ಪರಂಪರವಾದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
परंपरावाद को मानने वाला।
मैं एक परंपरावादी परिवार में पली-बढ़ी हूँ।