ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಟಾಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಟಾಕಿ   ನಾಮಪದ

ಅರ್ಥ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ

ಉದಾಹರಣೆ : ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.

ಸಮಾನಾರ್ಥಕ : ಕುಡಿಕೆ ಬಾಣ, ಹೂಕುಂಡದ ಪಟಾಕಿ


ಇತರ ಭಾಷೆಗಳಿಗೆ ಅನುವಾದ :

कागज के नली में बारूद भरकर पतली रस्सी की तरह बनाया हुआ एक पटाका।

बच्चे फुलझड़ी जला रहे थे।
फुलझड़ी, फुलझरी

ಅರ್ಥ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು

ಉದಾಹರಣೆ : ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.

ಸಮಾನಾರ್ಥಕ : ಪಾಟಾಸು, ಸಣ್ಣಸಿಡಿಮದ್ದು


ಇತರ ಭಾಷೆಗಳಿಗೆ ಅನುವಾದ :

एक तरह की आतिशबाज़ी जिसके छूटते ही पट या पटाक की आवाज होती है।

उत्सवों में पटाके चलाए जाते हैं।
पटाका, पटाखा, फटाका

Firework consisting of a small explosive charge and fuse in a heavy paper casing.

banger, cracker, firecracker

ಅರ್ಥ : ಪಟಾಕಿಯ ಶಬ್ಧ

ಉದಾಹರಣೆ : ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.


ಇತರ ಭಾಷೆಗಳಿಗೆ ಅನುವಾದ :

पट या पटाक शब्द।

एक ज़ोरदार पटाका सुनकर मेरी नींद खुली।
पटाका