ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಬೆಲ್-ಪುರಸ್ಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ವಾಷಿಕ ಪುರಸ್ಕಾರ ಅದು ಭೌತಿಕ, ರಾಸಾಯನ, ಶಾರೀರ ವಿಜ್ಞಾನ, ಅರ್ಥಶಾಸ್ತ್ರ, ಔಷಧಿ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದವರಿಗೆ ನೀಡಲಾಗುವ ಪ್ರಶಸ್ತಿ

ಉದಾಹರಣೆ : ಅಮರ್ತ್ಯ ಸೇನನಿಗೆ ಅರ್ಥಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರ ಪ್ರಾಪ್ತಿಯಾಗಿದೆ.

ಸಮಾನಾರ್ಥಕ : ನೋಬೆಲ್ ಪಾರಿತೋಷಕ, ನೋಬೆಲ್ ಪುರಸ್ಕಾರ, ನೋಬೆಲ್-ಪಾರಿತೋಷಕ


ಇತರ ಭಾಷೆಗಳಿಗೆ ಅನುವಾದ :

एक वार्षिक पुरस्कार जो भौतिकी, रसायन, शरीर विज्ञान, अर्थ शास्त्र, औषध, साहित्य, शांति आदि के क्षेत्र में विशेष योगदान देने के लिए किसी को दिया जाता है।

अमर्त्य सेन अर्थशास्त्र में नोबल पुरस्कार प्राप्त करने वाले पहले एशियाई हैं।
नोबल पुरस्कार, नोबुल पुरस्कार, नोबेल पुरस्कार, नोबेल प्राइज, नोबेल प्राइज़

An annual award for outstanding contributions to chemistry or physics or physiology and medicine or literature or economics or peace.

nobel prize