ಅರ್ಥ : ದೇವರಿಗೆ ಕಾಣಿಕೆಯ ರೂಪದಲ್ಲಿ ನೀಡುವಂತಹ
ಉದಾಹರಣೆ :
ಕಾಳಿ ಮಂದಿರದಲ್ಲಿ ತುಂಬಾ ಕಾಣಿಕೆಗಳನ್ನು ನೀಡುತ್ತಾರೆ.
ಸಮಾನಾರ್ಥಕ : ಕಾಣಿಕೆ ಕೊಡು, ಕಾಣಿಕೆ ನೀಡು, ನೈವೇದ್ಯ ಕೊಡು
ಇತರ ಭಾಷೆಗಳಿಗೆ ಅನುವಾದ :
किसी के द्वारा श्रद्धापूर्वक देवता, समाधि आदि पर कुछ रखा जाना।
काली मंदिर में बहुत चढ़ावा चढ़ता है।