ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀಲ ಪದದ ಅರ್ಥ ಮತ್ತು ಉದಾಹರಣೆಗಳು.

ನೀಲ   ನಾಮಪದ

ಅರ್ಥ : ರಾಮನ ಸೈನಿಕರಾದ ವಾನನರು ಮಾರ್ಗದ ಜತೆಗೆ ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಿದರು

ಉದಾಹರಣೆ : ನಲ ಮತ್ತು ನೀಲ ಯಾವ ಕಲ್ಲನ್ನು ಮುಟ್ಟುತ್ತಾರೂ ಆ ಕಲ್ಲು ನೀರಿನ ಮೇಲೆ ತೇಲುತ್ತಲಿತ್ತು.


ಇತರ ಭಾಷೆಗಳಿಗೆ ಅನುವಾದ :

राम की सेना का एक वानर जिसने नल के साथ सागर पर सेतु-निर्माण किया था।

नल और नील जिस पत्थर को स्पर्श कर देते, वह पानी पर तैरने लगता।
नील

An imaginary being of myth or fable.

mythical being

ನೀಲ   ಗುಣವಾಚಕ

ಅರ್ಥ : ನೀಲೀ ಬಣ್ಣ ಹೊಂದಿದ

ಉದಾಹರಣೆ : ನೀಲಾಕಾಶವನ್ನು ನೋಡೆ ನವಿಲು ಗರಿಬಿಚ್ಚಿ ಕುಣಿಯಿತು.

ಸಮಾನಾರ್ಥಕ : ನೀಲವಾದ, ನೀಲವಾದಂತ, ನೀಲವಾದಂತಹ, ನೀಲಿಛಾಯೆಯ, ನೀಲಿಛಾಯೆಯಂತ, ನೀಲಿಛಾಯೆಯಂತಹ


ಇತರ ಭಾಷೆಗಳಿಗೆ ಅನುವಾದ :

जो नील रंग का हो।

नीला आसमान स्वच्छ और सुंदर लग रहा है।
नील गगन स्वच्छ और सुंदर लग रहा है।
जंगारी, नील, नीला