ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿವಾರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಿವಾರಿಸು   ಕ್ರಿಯಾಪದ

ಅರ್ಥ : ದೂರ ಮಾಡುವುದು

ಉದಾಹರಣೆ : ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.

ಸಮಾನಾರ್ಥಕ : ದೂರ ಮಾಡು, ನಿವಾರಣೆ ಮಾಡು, ಬೇರೆ ಮಾಡು


ಇತರ ಭಾಷೆಗಳಿಗೆ ಅನುವಾದ :

छुटकारा दिलाना।

भगवान सबका दुख हरते हैं।
दूर करना, मिटाना, हरण करना, हरना

Get rid of something abstract.

The death of her mother removed the last obstacle to their marriage.
God takes away your sins.
remove, take away

ಅರ್ಥ : ಏನನ್ನಾದರೂ ಆಸ್ತಿತ್ವದಿಂದ ಇಲ್ಲದೆ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ನನ್ನ ಅವನ ಮನಸ್ತಾಪವನ್ನು ತೊಡೆದುಹಾಕಿದನು.

ಸಮಾನಾರ್ಥಕ : ಅಳಿಸಿಹಾಕು, ತೊಡೆದುಹಾಕು


ಇತರ ಭಾಷೆಗಳಿಗೆ ಅನುವಾದ :

कल्पना, विचार आदि से छुटकारा पाना या उसे न रहने देना।

हम आपसी मन-मुटाव को मिटाएँ।
दूर करना, दूर हटाना, मिटाना, हटाना

Remove something concrete, as by lifting, pushing, or taking off, or remove something abstract.

Remove a threat.
Remove a wrapper.
Remove the dirty dishes from the table.
Take the gun from your pocket.
This machine withdraws heat from the environment.
remove, take, take away, withdraw