ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಮಲ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಮಲ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು

ಉದಾಹರಣೆ : ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.

ಸಮಾನಾರ್ಥಕ : ತೊಳೆ, ಶುದ್ಧ ಮಾಡು, ಸ್ವಚ್ಚಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु को रगड़कर या माँजकर उसमें चमक लाना।

ताँबा, पीतल, काँसा आदि के बर्तनों को ईमली जैसी खट्टी चींजों से निखारते हैं।
उजराना, उजला करना, उजलाना, उज्जवल करना, चमकाना, झलकाना, निखारना

Make (a surface) shine.

Shine the silver, please.
Polish my shoes.
polish, shine, smooth, smoothen