ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಧರಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದು ಉಚಿತವಾದುದು, ಅನುಚಿತವಾದುದು ಎಂಬುದನ್ನು ಸಮಾಲೋಚಿಸಿ ಒಂದು ಸರಿಯೆನಿಸುತ್ತದೋ ಅದನ್ನು ಮಾಡುವ ಕ್ರಿಯೆ

ಉದಾಹರಣೆ : ಬೇರೆ ಮನೆ ಮಾಡುವ ಅವನ ನಿರ್ಣಯವನ್ನು ಎಲ್ಲರೂ ಒಪ್ಪಿದರು.

ಸಮಾನಾರ್ಥಕ : ನಿರ್ಣಯಿಸುವುದು


ಇತರ ಭಾಷೆಗಳಿಗೆ ಅನುವಾದ :

औचित्य और अनौचित्य आदि का विचार करके यह निश्चय करने की क्रिया कि यह ठीक है अथवा ऐसा होना चाहिए।

उसका घर से अलग रहने का निर्णय ठीक नहीं था।
अवधार, अवधारण, अवस्थापन, तजवीज, तजवीज़, निर्णय, निश्चय, फ़ैसला, फैसला

The act of making up your mind about something.

The burden of decision was his.
He drew his conclusions quickly.
conclusion, decision, determination