ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಮಂತ್ರಣ ಪದದ ಅರ್ಥ ಮತ್ತು ಉದಾಹರಣೆಗಳು.

ನಿಮಂತ್ರಣ   ನಾಮಪದ

ಅರ್ಥ : ಆಮಂತ್ರಣದ ಮೂಲಕ ಮಂಗಳಕರ ದಿನದಂದು ದಾನವನ್ನು ನೀಡುವರು

ಉದಾಹರಣೆ : ಅವನು ಪಂಡಿತರನ್ನು ಆಹ್ವಾನಿಸಿ ನೂರು ರೂಗಳನ್ನು ನೀಡಿದ.

ಸಮಾನಾರ್ಥಕ : ಅಮಂತ್ರಣ, ಆಹ್ವಾನ, ಕರೆ


ಇತರ ಭಾಷೆಗಳಿಗೆ ಅನುವಾದ :

नेवतहारी द्वारा मांगलिक अवसरों आदि पर दिया जाने वाला धन आदि।

उसने पंडितजी को सौ रुपये न्योता दिये।
नेवता, न्योता

ನಿಮಂತ್ರಣ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ

ಉದಾಹರಣೆ : ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.

ಸಮಾನಾರ್ಥಕ : ಆಮಂತ್ರಣ, ಆಹ್ವಾನಿಸಿದ


ಇತರ ಭಾಷೆಗಳಿಗೆ ಅನುವಾದ :

जिसे निमंत्रण दिया गया हो।

दीदी की शादी में भैया ने अपने सभी निमंत्रित सहकर्मियों का अभिवादन किया।
आकारित, आमंत्रित, आमन्त्रित, आहूत, निमंत्रित, निमन्त्रित