ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಬ್ ಪದದ ಅರ್ಥ ಮತ್ತು ಉದಾಹರಣೆಗಳು.

ನಿಬ್   ನಾಮಪದ

ಅರ್ಥ : ಪೌಂಟೆನ್ ನ ಮುಂಭಾಗವು ನಿಬ್ಬ್ ನಿಂದ ಕೂಡಿದ್ದು ಅದರಿಂದ ಬರೆಯುತ್ತಾರೆ

ಉದಾಹರಣೆ : ನನ್ನ ಪೌಂಟೆನ್ ಪೆನ್ನಿನ ನಿಬ್ಬು ಮುರಿದುಹೋಗಿದೆ.


ಇತರ ಭಾಷೆಗಳಿಗೆ ಅನುವಾದ :

फाउन्टेन पेन का वह भाग जिसमें लिखने की निब या जीभी खोंसी जाती है।

मेरे फाउन्टेन पेन का होल्डर फट गया है।
होल्डर

ಅರ್ಥ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು

ಉದಾಹರಣೆ : ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.

ಸಮಾನಾರ್ಥಕ : ಮುಳ್ಳು


ಇತರ ಭಾಷೆಗಳಿಗೆ ಅನುವಾದ :

स्याही भरी जाने वाली कलम के आगे लगने वाला धातु का विशेष आकार का वह टुकड़ा जिससे लिखा जाता है।

इस कलम की निब टूट गई है।
जीभ, जीभी, निब

The writing point of a pen.

nib, pen nib