ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂತು ನಿಂತು ಅಳು ಪದದ ಅರ್ಥ ಮತ್ತು ಉದಾಹರಣೆಗಳು.

ನಿಂತು ನಿಂತು ಅಳು   ಕ್ರಿಯಾಪದ

ಅರ್ಥ : ದುರ್ಬಲ ಅಥವಾ ಅನಾಥ ಬಾಲಕರ ಅನುನಾಸಿಕ ಸ್ವರದಲ್ಲಿ ಅಳುವ ಪ್ರಕ್ರಿಯೆ

ಉದಾಹರಣೆ : ರೋಗ್ರಗ್ರಸ್ಥ ಬಾಲಕ ಅರ್ಧ ಗಂಟೆನಿಂದ ನಿಂತು ನಿಂತು ಅಳುತ್ತಿದ್ದಾನೆ.

ಸಮಾನಾರ್ಥಕ : ಅನುನಾಸಿಕ ಸ್ವರದಲ್ಲಿ ಅಳು


ಇತರ ಭಾಷೆಗಳಿಗೆ ಅನುವಾದ :

ऐसे रोना कि नाक से स्वर भी निकले।

बीमार बालक आधे घंटे से पिनपिना रहा है।
पिनपिनाना

Cry or whine with snuffling.

Stop snivelling--you got yourself into this mess!.
blub, blubber, sniffle, snivel, snuffle