ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾವೆ ಪದದ ಅರ್ಥ ಮತ್ತು ಉದಾಹರಣೆಗಳು.

ನಾವೆ   ನಾಮಪದ

ಅರ್ಥ : ಒಂದು ಚಿಕ್ಕ ಮತ್ತು ಹಗುರವಾದ ದೋಣಿ

ಉದಾಹರಣೆ : ನಾವೆಲ್ಲರು ಈ ದೋಣಿಯಿಂದ ನದಿಯನ್ನು ದಾಟಿ ಹೋದೆವು.

ಸಮಾನಾರ್ಥಕ : ಓಡ, ಕಿರು ನೌಕೆ, ಚಿಕ್ಕ ಹಡಗು, ದೋಣಿ


ಇತರ ಭಾಷೆಗಳಿಗೆ ಅನುವಾದ :

एक छोटी और हल्की नाव।

हम लोगों ने डोंगी से नदी को पार किया।
डोंगी, डोंड़ी, द्रोणी

ಅರ್ಥ : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು

ಉದಾಹರಣೆ : ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು

ಸಮಾನಾರ್ಥಕ : ಜಹಜು, ದೋಣಿ, ನೌಕೆ, ಹಡಗು


ಇತರ ಭಾಷೆಗಳಿಗೆ ಅನುವಾದ :

समुद्र में चलने वाली यंत्रचालित बड़ी नाव।

कल हम भारतीय नौसेना का जहाज़ विराट देखने गए थे।
अर्णवपोत, जल जहाज, जल जहाज़, जलपोत, जहाज, जहाज़, पानी का जहाज, पानी का जहाज़, पानी जहाज, पानी जहाज़, शिप, समुद्री पोत

A vessel that carries passengers or freight.

ship

ಅರ್ಥ : ದೋಣಿಯ ತರಹದ ದೊಡ್ಡ ಆಕಾರದ್ದು

ಉದಾಹರಣೆ : ಮಾಲಾಳು ದೊಡ್ಡ_ದೋಣಿ ಏರಿ ನದಿಯಲ್ಲಿ ಪ್ರಯಾಣ ಬೆಳೆಸಿದಳು.

ಸಮಾನಾರ್ಥಕ : ದೊಡ್ಡ ದೋಣಿ


ಇತರ ಭಾಷೆಗಳಿಗೆ ಅನುವಾದ :

वह नाव जो आकार में बड़ी हो।

माल लदी एक बड़ी नौका पानी में डूब गई।
डोंगा, द्रोण, बड़ी नौका

A canoe made by hollowing out and shaping a large log.

dugout, dugout canoe, pirogue

ಅರ್ಥ : ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು

ಉದಾಹರಣೆ : ಅವರು ತೆಪ್ಪದ ಸಹಾಯದಿಂದ ನದಿಯನ್ನು ದಾಟುತ್ತಿದ್ದಾರೆ.

ಸಮಾನಾರ್ಥಕ : ಚಿಕ್ಕ ದೋಣಿ, ತೆಪ್ಪ, ಹರಿಗೋಲು


ಇತರ ಭಾಷೆಗಳಿಗೆ ಅನುವಾದ :

पाल लगा हुआ बेड़ा।

वे टप्पा से नदी पार कर रहे हैं।
टप्पा

A flat float (usually made of logs or planks) that can be used for transport or as a platform for swimmers.

raft