ಅರ್ಥ : ಸಂಪೂರ್ಣ ಆಂತರಿಕ ಪ್ರತಿಫಲನ ನೆರವಿನಿಂದ ನಾರುಗಾಜಿನಂಥ ಪದಾರ್ಥದ ಮೂಲಕ ಬೆಳಕನ್ನು ಪರಿಣಾಮವಾಗಿ ಬಿಂಬಗಳನ್ನು ಸಾಗಿಸುವ ಕೇಬಲ್ಲು
ಉದಾಹರಣೆ :
ನಾರು ದ್ಯುತಿವಹನ ಕೇಬಲ್ಲು ಪಾರದರ್ಶಕವಾಗಿರುತ್ತದೆ.
ಸಮಾನಾರ್ಥಕ : ನಾರು ದ್ಯುತಿವಹನ ಮಿಣಿ, ನಾರು ದ್ಯುತಿವಹನ ಹಗ್ಗ, ನಾರು ದ್ಯುತಿವಹನ ಹೊರಜಿ
ಇತರ ಭಾಷೆಗಳಿಗೆ ಅನುವಾದ :
A cable made of optical fibers that can transmit large amounts of information at the speed of light.
fiber optic cable, fibre optic cable