ಅರ್ಥ : ನರ್ತಿಸುವಂತಹ ಹೆಂಗಸನ್ನು ಒಳ್ಳೆಯ ದೃಷ್ಟಿಯಿಂದ ನೋಡುವುದಿಲ್ಲ
ಉದಾಹರಣೆ :
ಹಳ್ಳಿಗಳಲ್ಲಿ ಮೊದಲು ನರ್ತಕಿಯರಿಂದ ನೃತ್ಯಗಳನ್ನು ಮಾಡಿಸುತ್ತಿದ್ದರು.
ಸಮಾನಾರ್ಥಕ : ಕುಣಿಯುವವಳು, ನಾಟ್ಯಗಾರ್ತಿ
ಇತರ ಭಾಷೆಗಳಿಗೆ ಅನುವಾದ :
नाचने वाली औरत जिसे अच्छी नज़र से नहीं देखा जाता।
गाँव में फाग के समय पहले नचनियों को नचाया जाता था।ಅರ್ಥ : ನೃತ್ಯ ಮಾಡುವ ಸ್ತ್ರೀ
ಉದಾಹರಣೆ :
ಅವಳು ಹೆಸರಾಂತ ನರ್ತಕಿ.
ಸಮಾನಾರ್ಥಕ : ನೃತ್ಯಾಂಗನ
ಇತರ ಭಾಷೆಗಳಿಗೆ ಅನುವಾದ :