ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡಪ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡಪ್ಪ   ನಾಮಪದ

ಅರ್ಥ : ಅತಿಯಾಗಿ ಪೂಜೆ ಮಾಡುವ ವಸ್ತು

ಉದಾಹರಣೆ : ಇಂದು ದುಡ್ಡೆ ದೊಡ್ಡಪ್ಪನಾಗಿದೆ.


ಇತರ ಭಾಷೆಗಳಿಗೆ ಅನುವಾದ :

अत्यंत पूज्य वस्तु या वह जिसकी पूजा की जाती हो, जो आदर्श हो या जिसका अनुगमन किया जाता हो।

आज पैसा ही ईश्वर बन गया है।
ईश्वर, भगवान, भगवान्

ಅರ್ಥ : ತಂದೆಯ ದೊಡ್ಡ ಅಣ್ಣ

ಉದಾಹರಣೆ : ನಾವು ನಮ್ಮ ದೊಡ್ಡಪ್ಪನ ಜತೆ ಸುತ್ತಾಡಲು ಹೋಗುತ್ತಿದ್ದೇವೆ.


ಇತರ ಭಾಷೆಗಳಿಗೆ ಅನುವಾದ :

पिता के बड़े भाई।

हम अपने ताऊजी के साथ आज घूमने जायेंगे।
ज्येष्ठतात, ताऊ, ताया

The brother of your father or mother. The husband of your aunt.

uncle