ಅರ್ಥ : ಯಾರೋ ಒಬ್ಬರ ಮನಸ್ಸು ತುಂಬಾ ವಿಶಾಲ ಮತ್ತು ಉದಾರವಾದುದು
ಉದಾಹರಣೆ :
ಉದಾರ ಸ್ವಾಭಾವರಾದ ಪಂಡಿತ್ ಮದನಮೋಹನ ಮಾಳವೀಯ ಅವರು ಕಾಶಿ ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದರು.
ಸಮಾನಾರ್ಥಕ : ಉದಾರ ಸ್ವಾಭಾವ, ವಿಶಾಲಹೃದಯದ
ಇತರ ಭಾಷೆಗಳಿಗೆ ಅನುವಾದ :
बहुत उच्च और उदार मनवाला।
महामना पंडित मदनमोहन मालवीय जी ने काशी हिंदू विश्वविद्यालय की संस्थापना की।Noble and generous in spirit.
A greathearted general.ಅರ್ಥ : ಮನಸ್ಸಪೂರ್ವಕವಾಗಿ ಅತ್ಯಂತ ಉದಾರತಾಪೂರ್ವಕವಾಗಿ ದಾನವನ್ನು ಮಾಡುವಂತಹ
ಉದಾಹರಣೆ :
ರಾಕ್ಷಸನು ವಿಶಾಲ ಹೃದಯದ ಶಿವನನ್ನು ಕುರಿತು ತಪ್ಪಸ್ಸು ಮಾಡಿ ತನ್ನ ಮನಸ್ಸಿಗೆ ಇಷ್ಟವಾದಂತಹ ವರವನ್ನು ಕೇಳುತ್ತಾನೆ.
ಸಮಾನಾರ್ಥಕ : ಉದಾರ ಸ್ವಭಾವದ, ಉದಾರ ಸ್ವಭಾವದಂತ, ಉದಾರ ಸ್ವಭಾವದಂತಹ, ಉದಾರಿ, ಉದಾರಿಯಾದ, ಉದಾರಿಯಾದಂತ, ಉದಾರಿಯಾದಂತಹ, ದೊಡ್ಡ ಮನಸ್ಸಿನಂತ, ದೊಡ್ಡ ಮನಸ್ಸಿನಂತಹ, ವಿಶಾಲ ಹೃದಯದ, ವಿಶಾಲ ಹೃದಯದಂತ, ವಿಶಾಲ ಹೃದಯದಂತಹ
ಇತರ ಭಾಷೆಗಳಿಗೆ ಅನುವಾದ :
मनमाने ढंग से अत्यन्त उदारतापूर्वक दान करने वाला।
राक्षस औढरदानी भगवान शिव की उपासना कर मनमाना वर पा जाते थे।