ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವದೂತ ಪದದ ಅರ್ಥ ಮತ್ತು ಉದಾಹರಣೆಗಳು.

ದೇವದೂತ   ನಾಮಪದ

ಅರ್ಥ : ಕ್ರೈಸ್ತ ಧರ್ಮದ ಅನುಸಾರವಾಗಿ ಯಾರೂ ಭಗವಂತನ ಸೇವೆ ಮಾಡುತ್ತಾರೂ ಅವರ ಆಜ್ಞೆಯನ್ನು ಪಾಲನೆ ಮಾಡುವವರು ಅವರು ಸ್ವರ್ಗೀಯ ವಿಶಿಷ್ಟ ಆತ್ಮವೆಂದು ಅನಿಸಿಕೊಳ್ಳುತ್ತಾರೆ

ಉದಾಹರಣೆ : ದೇವ-ದೂತರಿಗೆ ರೆಕ್ಕೆಗಳು ಇರುತ್ತದೆ.

ಸಮಾನಾರ್ಥಕ : ದೇವ-ದೂತ


ಇತರ ಭಾಷೆಗಳಿಗೆ ಅನುವಾದ :

ईसाई धर्म संकल्पना के अनुसार भगवान की सेवा करने तथा उसकी आज्ञा का पालन करने वाला एक स्वर्गीय, विशिष्ट आत्मा।

देव-दूतों के पंख होते हैं।
देव-दूत, देवदूत

ಅರ್ಥ : ಈಶ್ವರನ ಸಂದೇಶವನ್ನು ಮನುಷ್ಯರುಗಳಿಗೆ ತಲುಪಿಸುವವವನು (ವಿಶೇಷವಾಗಿ ಮುಸ್ಲೀಮ್)

ಉದಾಹರಣೆ : ಏಸು, ಮೊಹಮ್ಮದ್, ಯಹೂದಿಗಳನ್ನು ಪೈಗಂಬರರು ಎಂದು ನಂಬಲಾಗುತ್ತದೆ. ಕೆಲವು ಜನರು ಬಾಬಾರನ್ನು ದೇವದೂತ ಎಂದು ನಂಬುತ್ತಾರೆ.

ಸಮಾನಾರ್ಥಕ : ಪೈಗಂಬರ


ಇತರ ಭಾಷೆಗಳಿಗೆ ಅನುವಾದ :

वह जो ईश्वर का संदेश लेकर मनुष्यों के पास आने वाला माना जाता हो (विशेषकर मुस्लिम)।

ईसा, मुहम्मद, मूसा आदि पैग़ंबर माने जाते हैं।
कुछ लोग साईं बाबा को देवदूत मानते हैं।
ईश्वरदूत, देवदूत, नबी, पैगंबर, पैगम्बर, पैग़ंबर, रसूल

Someone who speaks by divine inspiration. Someone who is an interpreter of the will of God.

prophet