ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವದಾರು ಪದದ ಅರ್ಥ ಮತ್ತು ಉದಾಹರಣೆಗಳು.

ದೇವದಾರು   ನಾಮಪದ

ಅರ್ಥ : ತುಂಬಾ ದೊಡ್ಡದಾದ ಮರದಿಂದ ಡಾಮರೆಣ್ಣೆ, ಡಾರು ಮತ್ತು ಟರ್ಪೆಂಟಾಯಿನ ಎಣ್ಣೆಯು ದೊರೆಯುತ್ತದೆ.

ಉದಾಹರಣೆ : ದೇವದಾರ ಮರವು ತುಂಬಾ ಗಟ್ಟಿಯಾಗಿರುತ್ತದೆ.

ಸಮಾನಾರ್ಥಕ : ದೇವದಾರ ಮರ


ಇತರ ಭಾಷೆಗಳಿಗೆ ಅನುವಾದ :

Tall East Indian cedar having spreading branches with nodding tips. Highly valued for its appearance as well as its timber.

cedrus deodara, deodar, deodar cedar, himalayan cedar