ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೆಸೆ ಪದದ ಅರ್ಥ ಮತ್ತು ಉದಾಹರಣೆಗಳು.

ದೆಸೆ   ನಾಮಪದ

ಅರ್ಥ : ನಾಲ್ಕು ದಿಕ್ಕಿಗಳ ಮಧ್ಯದಲ್ಲಿ ಪ್ರತ್ಯೇಕವಾದ ಕೋನ

ಉದಾಹರಣೆ : ದಿಕ್ಕುಗಳನ್ನು ನಾಲ್ಕು ಪ್ರಕಾರಗಳು ಇರುತ್ತವೆ.

ಸಮಾನಾರ್ಥಕ : ದಿಕ್ಕು


ಇತರ ಭಾಷೆಗಳಿಗೆ ಅನುವಾದ :

चारों दिशाओं के बीच का प्रत्येक कोण।

उपदिशाएँ चार होती हैं।
अंतर्दिशा, उपदिशा, कोण दिशा, विदिश्

The spatial relation between something and the course along which it points or moves.

He checked the direction and velocity of the wind.
direction

ಅರ್ಥ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ

ಉದಾಹರಣೆ : ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.

ಸಮಾನಾರ್ಥಕ : ಪಾರ್ಶ್ವ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

किसी वस्तु के विषय में उन बातों में से एक जिस पर पृथक-पृथक विचार किया जा सकता हो या करने का प्रयोजन हो।

भारतीय अर्थव्यवस्था के विभिन्न पहलुओं पर विचार करना आवश्यक है।
पक्ष, पहलू

A distinct feature or element in a problem.

He studied every facet of the question.
aspect, facet

ಅರ್ಥ : ಮನುಷ್ಯರ ಜೀವನದಲ್ಲಿ ಬೇರೆ-ಬೇರೆ ಗ್ರಹಗಳ ನಿಶ್ಚಿತವಾದ ಭೋಗಕಾಲ

ಉದಾಹರಣೆ : ಈಗ ನನ್ನ ಗ್ರಹ ದೆಸೆಯು ತುಂಬಾ ಚೆನ್ನಾಗಿ ನೆಡೆಯುತ್ತಿದೆ.

ಸಮಾನಾರ್ಥಕ : ಗ್ರಹ ದೆಸೆ, ಗ್ರಹದೆಸೆ, ಗ್ರಹಭೋಗ ಕಾಲ


ಇತರ ಭಾಷೆಗಳಿಗೆ ಅನುವಾದ :

मनुष्य के जीवन में अलग-अलग ग्रहों के निश्चित भोगकाल।

अभी मेरी ग्रह दशा बहुत अच्छी चल रही है।
ग्रह दशा, ग्रहदशा, ग्रहभोग काल, दशा