ಅರ್ಥ : (ವರ್ಣನೆ) ಯಾವುದೋ ಒಂದು ಚಿತ್ರ ನೋಡಿದಾಗ ಅದು ಸಜೀವವಾಗಿ ಎದ್ದು ನಿಂತಂತೆ ಕಾಣುವುದು
ಉದಾಹರಣೆ :
ಸೂರದಾಸರು ತಮ್ಮ ರಚನೆಯಲ್ಲಿ ಬಾಲ ಕೃಷ್ಣನನ್ನು ದೃಶ್ಯಾತ್ಮಕವಾಗಿ ವರ್ಣನೆ ಮಾಡಿದ್ದಾರೆ.
ಸಮಾನಾರ್ಥಕ : ದುಶ್ಯಾತ್ಮಕ, ದುಶ್ಯಾತ್ಮಕವಾದ, ದುಶ್ಯಾತ್ಮಕವಾದಂತಹ
ಇತರ ಭಾಷೆಗಳಿಗೆ ಅನುವಾದ :
(वर्णन) जो चित्र के समान सजीव हो उठा हो।
सूरदास ने अपनी रचनाओं में बाल कृष्ण का चित्रोपम वर्णन किया है।