ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಂಡು ಮಲ್ಲಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಪ್ರಕಾರದ ಗಿಡ ಅದರಲ್ಲಿ ಬಿಳಿಯ ಬಣ್ಣದ ಸುಗಂಧಭರಿತವಾದ ಹೂ ಬಿಡುತ್ತದೆ

ಉದಾಹರಣೆ : ತೋಟಿಗನು ತೋಟದಲ್ಲಿ ದುಂಡು ಮಲ್ಲಿಗೆಯ ಗಿಡವನ್ನು ನೆಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक प्रकार का पौधा जिसपर सफ़ेद रंग के सुगंधित फूल लगते हैं।

माली ने पुष्प वाटिका में मोगरा लगा रखा है।
मोंगरा, मोगरा

ಅರ್ಥ : ಬಿಳಿಯ ಬಣ್ಣದ ಸುಂಗಂಧಬರಿತವಾದ ಹೂ

ಉದಾಹರಣೆ : ಅವನು ದುಂಡು ಮಲ್ಲಿಗೆಯಿಂದ ಕಟ್ಟಿದ ಹಾರವನ್ನು ಸ್ವಾಮೀಜಿಯ ಕೊರಳಿಗೆ ಹಾಕಿದನು.


ಇತರ ಭಾಷೆಗಳಿಗೆ ಅನುವಾದ :

एक सफ़ेद सुगंधित फूल।

उसने मोगरे की बनी माला स्वामीजी के गले में पहना दी।
मोंगरा, मोगरा

Reproductive organ of angiosperm plants especially one having showy or colorful parts.

bloom, blossom, flower