ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಂಬು ಪದದ ಅರ್ಥ ಮತ್ತು ಉದಾಹರಣೆಗಳು.

ದಿಂಬು   ನಾಮಪದ

ಅರ್ಥ : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ಉದಾಹರಣೆ : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

ಸಮಾನಾರ್ಥಕ : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


ಇತರ ಭಾಷೆಗಳಿಗೆ ಅನುವಾದ :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

ಅರ್ಥ : ಹತ್ತಿ ಮುಂತಾದವುಗಳನ್ನು ತುಂಬಿ ಅದರ ಬಾಯಿ ಹೊಲಿದು ಮಾಡಿರುವ ಸಾಧನದ ಮೇಲೆ ವರಗಿ ಕೂರಲು ಅಥವಾ ಮಲಗುವ ಸಮಯದಲ್ಲಿ ಅದರ ಮೇಲೆ ತಲೆ ಇಟ್ಟು ಮಲಗುವರು

ಉದಾಹರಣೆ : ಅವನು ಹಾಸಿಗೆಯ ಮೇಲೆ ಎರಡು ದಿಂಬನ್ನು ಇಟ್ಟು ಮಲಗಿಕೊಂಡಿರುವನು.

ಸಮಾನಾರ್ಥಕ : ತಲೆದಿಂಬು


ಇತರ ಭಾಷೆಗಳಿಗೆ ಅನುವಾದ :

रुई आदि से भरा हुआ वह मुँहबंद थैला जो लेटने या सोने के समय सिर आदि के नीचे रखते हैं।

वह खाट पर दो तकिये लगाकर सोया है।
उपधान, कशिपु, गेंदुआ, ढासना, तकिया, बालिश, बालिस, शिरहन

A cushion to support the head of a sleeping person.

pillow