ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾರ ಪದದ ಅರ್ಥ ಮತ್ತು ಉದಾಹರಣೆಗಳು.

ದಾರ   ನಾಮಪದ

ಅರ್ಥ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

ಉದಾಹರಣೆ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

ಸಮಾನಾರ್ಥಕ : ನೂಲು, ಸೂತ್ರ, ಹಗ್ಗ, ಹುರಿ


ಇತರ ಭಾಷೆಗಳಿಗೆ ಅನುವಾದ :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

ಅರ್ಥ : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

ಉದಾಹರಣೆ : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

ಸಮಾನಾರ್ಥಕ : ಹಗ್ಗ


ಇತರ ಭಾಷೆಗಳಿಗೆ ಅನುವಾದ :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

ಅರ್ಥ : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು

ಉದಾಹರಣೆ : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು

ಸಮಾನಾರ್ಥಕ : ನೂಲು


ಇತರ ಭಾಷೆಗಳಿಗೆ ಅನುವಾದ :

रुई, रेशम आदि का वह लंबा रूप जो बटने से तैयार होता है।

यह साड़ी रेशमी धागे से बनी हुई है।
डोर, डोरा, तंतु, तंत्र, तन्तु, तन्त्र, तागा, धागा, सूत, सूता, सूत्र

A fine cord of twisted fibers (of cotton or silk or wool or nylon etc.) used in sewing and weaving.

thread, yarn

ಅರ್ಥ : ದಪ್ಪ ಹಗ್ಗ

ಉದಾಹರಣೆ : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

ಸಮಾನಾರ್ಥಕ : ಹಗ್ಗ


ಇತರ ಭಾಷೆಗಳಿಗೆ ಅನುವಾದ :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

ಅರ್ಥ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

ಉದಾಹರಣೆ : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

ಸಮಾನಾರ್ಥಕ : ಸುತ್ಲಿ ದಾರ, ಹಗ್ಗ


ಇತರ ಭಾಷೆಗಳಿಗೆ ಅನುವಾದ :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही

ಅರ್ಥ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

ಉದಾಹರಣೆ : ನಾರಿನಿಂದ ಹಗ್ಗವನ್ನು ಹೆಣೆಯುವರು.

ಸಮಾನಾರ್ಥಕ : ಎಳೆ, ತಂತು, ನಾರ, ನಾರು, ನೂಲು


ಇತರ ಭಾಷೆಗಳಿಗೆ ಅನುವಾದ :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु