ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದರ್ಜೆ ಪದದ ಅರ್ಥ ಮತ್ತು ಉದಾಹರಣೆಗಳು.

ದರ್ಜೆ   ನಾಮಪದ

ಅರ್ಥ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ

ಉದಾಹರಣೆ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.

ಸಮಾನಾರ್ಥಕ : ಕಕ್ಷೆ, ಕ್ಲಾಸ್, ತರಗತಿ


ಇತರ ಭಾಷೆಗಳಿಗೆ ಅನುವಾದ :

एक कक्षा में पढ़ने वाले सभी विद्यार्थी।

एक छात्र की वजह से पूरी कक्षा को सजा मिली।
कक्षा, क्लास, दरजा, दर्जा

A body of students who are taught together.

Early morning classes are always sleepy.
class, course, form, grade

ಅರ್ಥ : ಯೋಗ್ಯತೆ, ಕರ್ತವ್ಯ ಇತ್ಯಾದಿಗಳಲ್ಲಿ ಮಾಡಿರುವ ವಿಭಾಗ

ಉದಾಹರಣೆ : ಗಾಂಧೀಜಿಯವರು ಒಬ್ಬ ಉತ್ತಮ ದರ್ಜೆಯ ನಾಯಕರಾಗಿದ್ದರು.

ಸಮಾನಾರ್ಥಕ : ಅಂತಸ್ತು, ಮಜಲು, ಶ್ರೇಣಿ, ಸ್ತರ


ಇತರ ಭಾಷೆಗಳಿಗೆ ಅನುವಾದ :

योग्यता, कर्तव्य आदि के विचार से किया हुआ विभाग।

गाँधी जी एक उच्च श्रेणी के नेता थे।
कटेगरी, कैटिगरी, कोटि, ख़ाना, खाना, गुट, तबक़ा, तबका, दर्जा, वर्ग, श्रेणी, समूह

A collection of things sharing a common attribute.

There are two classes of detergents.
category, class, family