ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಯಾಳು ವ್ಯಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಬ್ಬ ವ್ಯಕ್ತಿಯ ಹೃದಯಲ್ಲಿ ಬೇರೆಯವರ ಬಗ್ಗೆ ದಯೆಯ ಮನೋಭಾವವನ್ನು ಹೊಂದಿರುತ್ತದೆ

ಉದಾಹರಣೆ : ಅವನು ಸಹೃದಯ ವ್ಯಕ್ತಿ, ಅವನಿಂದ ಬೇರೆಯವರ ದುಃಖವನ್ನು ನೋಡಲಾಗುವುದಿಲ್ಲ.

ಸಮಾನಾರ್ಥಕ : ಒಳ್ಳೆಯ ಮನಸ್ಸಿನ ವ್ಯಕ್ತಿ, ದಯಾಲು ವ್ಯಕ್ತಿ, ಸಹಾನುಭೂತಿಯುಳ್ಳ ವ್ಯಕ್ತಿ, ಸಹೃದಯ ವ್ಯಕ್ತಿ


ಇತರ ಭಾಷೆಗಳಿಗೆ ಅನುವಾದ :

वह व्यक्ति जिसके हृदय में दूसरों के प्रति दया हो।

दयालुओं को दूसरों का दुख देखा नहीं जाता।
दयालु, सहृदय

A human being.

There was too much for one person to do.
individual, mortal, person, somebody, someone, soul