ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಣಿ ಪದದ ಅರ್ಥ ಮತ್ತು ಉದಾಹರಣೆಗಳು.

ದಣಿ   ನಾಮಪದ

ಅರ್ಥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ಉದಾಹರಣೆ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ಸಮಾನಾರ್ಥಕ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ಇತರ ಭಾಷೆಗಳಿಗೆ ಅನುವಾದ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ದಣಿ   ಕ್ರಿಯಾಪದ

ಅರ್ಥ : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ

ಉದಾಹರಣೆ : ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.

ಸಮಾನಾರ್ಥಕ : ಕಷ್ಟಪಡು


ಇತರ ಭಾಷೆಗಳಿಗೆ ಅನುವಾದ :

बहुत अधिक मेहनत या परिश्रम करना।

मजदूर दिनभर खटते हैं तब कहीं जाकर दो जून की रोटी जुटा पाते हैं।
खटना, खपना, पिसना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

ಅರ್ಥ : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ

ಉದಾಹರಣೆ : ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.

ಸಮಾನಾರ್ಥಕ : ಅಶಕ್ತನಾಗು, ಆಯಾಸಗೊಳ್ಳು, ಬಳಲು


ಇತರ ಭಾಷೆಗಳಿಗೆ ಅನುವಾದ :

परिश्रम करते-करते इतना शिथिल होना की फिर और परिश्रम न हो सके।

इतना काम करने के बाद भी मैं नहीं थका।
अघाना, क्लांत होना, थकना, श्रांत होना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary

ಅರ್ಥ : ಸುಸ್ತಾಗುವ ಕ್ರಿಯೆ

ಉದಾಹರಣೆ : ಮಕ್ಕಳ ಹಿಂದೆ ಓಡಿ-ಓಡಿ ಅಮ್ಮ ಆಯಾಸಗೊಂಡಳು

ಸಮಾನಾರ್ಥಕ : ಆಯಾಸಗೊಳ್ಳು, ಬಳಲಿಕೆಯಾಗು, ಸುಸ್ತಾಗು


ಇತರ ಭಾಷೆಗಳಿಗೆ ಅನುವಾದ :

कोई काम करते-करते ऐसी स्थिति में पहुँचना कि मन में उस काम को करने का उत्साह न रह जाय।

माँ बच्चे को समझाते-समझाते थक गई पर वह सुनता ही नहीं।
थकना, हारना

Exhaust or get tired through overuse or great strain or stress.

We wore ourselves out on this hike.
fag, fag out, fatigue, jade, outwear, tire, tire out, wear, wear down, wear out, wear upon, weary