ಅರ್ಥ : ಗಾಳಿಯಿಲ್ಲದೆ ಬಿಸಿಯಾಗುವಿಕೆ
ಉದಾಹರಣೆ :
ಆ ಕೋಣೆ ಬಹಳ ದಗೆಯಿಂದ ಕೂಡಿದೆ
ಇತರ ಭಾಷೆಗಳಿಗೆ ಅನುವಾದ :
Oppressively hot and humid weather.
sultrinessಅರ್ಥ : ಉಷ್ಣತೆಯ ಸಮಯ
ಉದಾಹರಣೆ :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
ಸಮಾನಾರ್ಥಕ : ಉಷ್ಣತೆ, ಕಾವು, ತಾಪ, ಬಿಸಿ, ಬೇಗೆ
ಇತರ ಭಾಷೆಗಳಿಗೆ ಅನುವಾದ :
वह मौसम या समय जब कड़ी धूप होती है।
गर्मी में प्यास अधिक लगती है।