ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಕಿಯಾನೂಸ್ ಪದದ ಅರ್ಥ ಮತ್ತು ಉದಾಹರಣೆಗಳು.

ದಕಿಯಾನೂಸ್   ನಾಮಪದ

ಅರ್ಥ : ಫಾರಸ್ ಮತ್ತು ಅರಬನ ಒಬ್ಬ ಬಾದಶಹ ಇವನು ಜನರ ಮೇಲೆ ತುಂಬಾ ದಬಾಳಿಕೆಯ ರಾಜ್ಯಭಾರವನ್ನು ಮಾಡುತ್ತಿದ್ದನು

ಉದಾಹರಣೆ : ದಕಿಯಾನೂಸ್ ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಜನರು ಸಂಕಷ್ಟದ ಸ್ಥಿತಿಯಲ್ಲಿದ್ದರು.


ಇತರ ಭಾಷೆಗಳಿಗೆ ಅನುವಾದ :

फारस और अरब का एक पुराना बादशाह जो बहुत बड़ा अत्याचारी था।

दक़ियानूस के शासनकाल में प्रजा त्रस्त थी।
दक़ियानूस, दकियानूस

The ruler of a Muslim country (especially of the former Ottoman Empire).

grand turk, sultan