ಅರ್ಥ : ರಾಜಕೀಯ ಅಧಿಕಾರಿಯ ಮುಂದೆ ಅಪರಾಧಿ, ವಾದಿಸುವವ ಮೊದಲಾದವರನ್ನು ವಿಚಾರಣೆ ಮಾಡಿ ಮತ್ತು ನಿರ್ಣಯಿಸುವುದಕ್ಕಾಗಿ ಉಪಸ್ಥಿತರಾಗಿರುತ್ತಾರೆ ಮತ್ತು ಶಾಸನ(ಬರವಣಿಗೆ) ವ್ಯವಸ್ಥೆಯ ಕಾರ್ಯವನ್ನು ಮಾಡಲಾಗುತ್ತದೆ
ಉದಾಹರಣೆ :
ದಂಡಾಧಿಕಾರಿಯ ಅನುಪಸ್ಥಿತಿಯ ಕಾರಣದಿಂದ ಇಂದಿನ ಮೊಕದ್ದಮೆಯು ನೆಡೆಯಲಿಲ್ಲ.
ಸಮಾನಾರ್ಥಕ : ಮಜಿಸ್ಪೇಟರ್, ಮ್ಯಾಜಿಸ್ಟೇಟರ್
ಇತರ ಭಾಷೆಗಳಿಗೆ ಅನುವಾದ :
वह राजकीय अधिकारी जिसके सामने अपराधिक अभियोग आदि विचार और निर्णय के लिए उपस्थित किए जाते हैं और जो शासन-प्रब्ंध के भी कुछ कार्य करता है।
दंडाधिकारी की अनुपस्थिति के कारणा आज की पेशी नहीं हो पाई।