ಅರ್ಥ : ಚಂದ್ರನು ಚಿತ್ತಾ ನಕ್ಷತ್ರಕ್ಕೆ ಬಂದತಹ ಸಮಯ
ಉದಾಹರಣೆ :
ಸ್ವಾತಿಯ ಜನನ ಚಿತ್ತಾ ನಕ್ಷತ್ರದಲ್ಲಿ ಆಯಿತು.
ಸಮಾನಾರ್ಥಕ : ಚಿತ್ತಾ, ಚಿತ್ತಾ ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
वह काल जब चंद्रमा चित्रा नक्षत्र में होता है।
स्वाति का जन्म चित्रा नक्षत्र में हुआ है।