ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಡಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೊಡಕಿಸು   ಕ್ರಿಯಾಪದ

ಅರ್ಥ : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು

ಉದಾಹರಣೆ : ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.

ಸಮಾನಾರ್ಥಕ : ಸಿಕ್ಕಿಸು, ಸಿಕ್ಕಿಹಾಕಿಸು


ಇತರ ಭಾಷೆಗಳಿಗೆ ಅನುವಾದ :

उलझन या झंझट के लिए किसी को उत्तरदायी बनाकर उसे अपने साथ लगाना।

रमेश खुद तो फँसा ही साथ में मुझे भी लपेट लिया।
लपेटना

Engage as a participant.

Don't involve me in your family affairs!.
involve