ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೇಪೆ ಪದದ ಅರ್ಥ ಮತ್ತು ಉದಾಹರಣೆಗಳು.

ತೇಪೆ   ನಾಮಪದ

ಅರ್ಥ : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ

ಉದಾಹರಣೆ : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.

ಸಮಾನಾರ್ಥಕ : ಹೊಲಿಗೆ


ಇತರ ಭಾಷೆಗಳಿಗೆ ಅನುವಾದ :

कपड़े, चमड़े आदि का छेद बंद करने के लिए ऊपर से लगाया जानेवाला टुकड़ा।

दर्जी फटे हुए पैजामे में पैबंद लगा रहा है।
चकती, थिगड़ा, थिगला, थिगली, थेगली, पैबंद

A piece of cloth used as decoration or to mend or cover a hole.

patch

ಅರ್ಥ : ತೂತನ್ನು ಅಥವಾ ಹರುಕನ್ನು ಮುಚ್ಚಲು ಅದರ ಮೇಲೆ ಹೊಲಿದ ಚೂರು ಬಟ್ಟೆ, ಲೋಹ ಮೊದಲಾದ ಚೂರು

ಉದಾಹರಣೆ : ಅವನ ಅಂಗಿಯಲ್ಲಾಗಿದ್ದ ತೂತನ್ನು ಮುಚ್ಚಲು ತೇಪೆ ಹಾಕಿ ಹೊಲಿಯಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

फटे या कटे हुए कपड़े के छेद में बुनावट की तरह के तागे भरकर उसे बंद करने की क्रिया।

उसने फटे कुरते को रफू कराया।
रफ़ू, रफू

Sewing that repairs a worn or torn hole (especially in a garment).

Her stockings had several mends.
darn, mend, patch