ಅರ್ಥ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ
ಉದಾಹರಣೆ :
ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
Charge against a citizen's person or property or activity for the support of government.
revenue enhancement, tax, taxationಅರ್ಥ : ನಿಯಮಿತವಾಗಿ ವಸ್ತು ಅಥವಾ ಸಂಗತಿಯ ಬಳಕೆಗಾಗಿ ತೆರಬೇಕಾದ ಅಥವಾ ಆಯಾ ಆಡಳಿತ ವಲಯವು ನಿಗಧಿಪಡಿಸಿದ ನಿರ್ದಿಷ್ಟ ಹಣ ಅಥವಾ ಇನ್ನಾವುದೇ ರೂಪ
ಉದಾಹರಣೆ :
ಮೊಗಲರ ಕಾಲದಲ್ಲಿ ಭಾರತೀಯ ಸಾಮಂತ ಅರಸರಿಂದ ನಾನಾ ವಿಧದ ಕರ ವಸೂಲಿ ಮಾಡುತ್ತಿದ್ದರು.
ಸಮಾನಾರ್ಥಕ : ಕಂದಾಯ, ಕರ, ಟ್ಯಾಕ್ಸ್
ಇತರ ಭಾಷೆಗಳಿಗೆ ಅನುವಾದ :
Charge against a citizen's person or property or activity for the support of government.
revenue enhancement, tax, taxationಅರ್ಥ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ಉದಾಹರಣೆ :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
ಸಮಾನಾರ್ಥಕ : ಆಮದು, ರಫ್ತು ಸುಂಕ, ಸುಂಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಾರುಕಟ್ಟೆ, ಚೌಕ, ಅಂಗಡಿಗಳಲ್ಲಿ ವ್ಯಾಪಾರ ಮಾಡುವವರಿಂದ ವಸೂಲಿ ಮಾಡುವಂತಹ ಹಣ
ಉದಾಹರಣೆ :
ಒಬ್ಬ ವ್ಯಕ್ತಿ ಮಾರುಕಟ್ಟೆಯಲ್ಲೆಲ್ಲಾ ಸುತ್ತಾಡಿಕೊಂಡು ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Charge against a citizen's person or property or activity for the support of government.
revenue enhancement, tax, taxationಅರ್ಥ : ನಗರದ ಹೊರವಲಯಗಳಿಂದ ಬರುವ ಮಾಲು ಮತ್ತು ನಗರದ ಒಳಗೆ ಬರುವ ಸರಕಿನ ಮೇಲೆ ವಿಧಿಸುವ ಸುಂಕ ಅಥವಾ ಕರ
ಉದಾಹರಣೆ :
ಸುಂಕದ ಮನೆ ಬರುತ್ತಿರುವಾಗಲೆ ಸರಕನ್ನು ತರುತ್ತಿರುವ ಚಾಲಕನು ತನ್ನ ಲಾರಿಯ ವೇಗವನ್ನು ನಿಯಂತ್ರಿಸುತ್ತಾನೆ.
ಸಮಾನಾರ್ಥಕ : ಕರದ ಮನೆ, ಸುಂಕದ ಮನೆ
ಇತರ ಭಾಷೆಗಳಿಗೆ ಅನುವಾದ :
शहर के बाहर बनी वह चौकी या स्थान जहाँ पर बाहर से आने वाले और शहर में प्रवेश करनेवाले माल पर कर या महसूल लेते हैं।
चुंगी-घर के सामने आते ही चालक चुंगी देने के लिए गाड़ियों की रफ्तार धीमी कर देते हैं।ಅರ್ಥ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ
ಉದಾಹರಣೆ :
ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
Charge against a citizen's person or property or activity for the support of government.
revenue enhancement, tax, taxationಅರ್ಥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ಉದಾಹರಣೆ :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ಸಮಾನಾರ್ಥಕ : ಕೊಡುವುದು, ತ್ಯಾಗ, ದಾನ, ದಾನ-ಧರ್ಮ, ಸುಂಕ
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donationಅರ್ಥ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ
ಉದಾಹರಣೆ :
ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
A tax on various goods brought into a town.
octroi