ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ತೆಗೆದುಕೊಳ್ಳು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವನ್ನು ಅವಶ್ಯಕತೆಗಿಂತ ಅಧಿಕ ಉಪಯೋಗಿಸುವ ಪ್ರಕ್ರಿಯೆ

ಉದಾಹರಣೆ : ಈ ಗಾಡಿಯು ತುಂಬಾ ಪೆಟ್ರೋಲ್ ಅನ್ನು ಕುಡಿಯುತ್ತದೆ.

ಸಮಾನಾರ್ಥಕ : ಕುಡಿ


ಇತರ ಭಾಷೆಗಳಿಗೆ ಅನುವಾದ :

किसी वस्तु को आवश्यकता से अधिक उपयोग में लाना या बरबाद करना।

यह गाड़ी बहुत पेट्रोल पीती है।
खाना, पीना, लेना

Use up (resources or materials).

This car consumes a lot of gas.
We exhausted our savings.
They run through 20 bottles of wine a week.
consume, deplete, eat, eat up, exhaust, run through, use up, wipe out

ಅರ್ಥ : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು

ಉದಾಹರಣೆ : ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.

ಸಮಾನಾರ್ಥಕ : ಒಪ್ಪಿಕೊಳ್ಳು, ಒಪ್ಪು, ಸಮ್ಮತಿಸು, ಸ್ವೀಕರಿಸು


ಇತರ ಭಾಷೆಗಳಿಗೆ ಅನುವಾದ :

प्रस्ताव आदि मान लेना या किसी काम को करने के लिए साकारात्मक रूप से स्वीकार करना।

प्राध्यापक ने हमारे इस काम को स्वीकृति दी।
ठप्पा लगाना, मंजूरी देना, मुहर लगाना, मोहर लगाना, सकारना, सहमति देना, स्वीकार करना, स्वीकारना, स्वीकृति देना, हरी झंडी दिखाना, हरी झंडी देना, हाँ करना

Let have.

Grant permission.
Mandela was allowed few visitors in prison.
allow, grant

ಅರ್ಥ : ಇನ್ನೊಬ್ಬರಿಂದ ಏನನ್ನಾದರೂ ಪಡೆಯುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನಿಂದ ಪುಸ್ತಕವೊಂದನ್ನು ತೆಗೆದುಕೊಂಡನು.

ಸಮಾನಾರ್ಥಕ : ಪಡೆ, ಸ್ವೀಕರಿಸು


ಇತರ ಭಾಷೆಗಳಿಗೆ ಅನುವಾದ :

किसी से या कहीं से कोई वस्तु आदि अपने हाथ में लेना।

उसने अध्यक्ष के हाथों पुरस्कार लिया।
ग्रहण करना, धारण करना, पाना, प्राप्त करना, लेना, हासिल करना

Receive willingly something given or offered.

The only girl who would have him was the miller's daughter.
I won't have this dog in my house!.
Please accept my present.
accept, have, take