ಅರ್ಥ : ತನ್ನ ಮೇಲೆ ಅಥವಾ ತನ್ನಲ್ಲಿಯೇ ಇಟ್ಟುಕೊಂಡಿರುವ ಅಥವಾ ತೆಗೆದುಕೊಂಡು ಇನ್ನೊಂದು ಹೋಗುವ ಅಥವಾ ತಲುಪಿಸುವಂತಹ
ಉದಾಹರಣೆ :
ರಕ್ತ ಸಂಚಾರ ಮಾಡುವ ನಳಿಕೆಗಳು ಹೃದಯದಿಂದ ರಕ್ತವನ್ನು ತರುವ ಮತ್ತು ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತದೆ.
ಸಮಾನಾರ್ಥಕ : ತೆಗೆದುಕೊಂಡು ಹೋಗುವಂತ, ತೆಗೆದುಕೊಂಡು ಹೋಗುವಂತಹ, ವಹನ ಮಾಡುವ, ವಹನ ಮಾಡುವಂತ, ವಹನ ಮಾಡುವಂತಹ, ವಹನ-ಮಾಡುವ