ಅರ್ಥ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
ಉದಾಹರಣೆ :
ಇದು ದುಬಾರಿ ಒಡವೆ.
ಸಮಾನಾರ್ಥಕ : ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Having a high price.
Costly jewelry.ಅರ್ಥ : ಬೆಲೆ ಏರುವುದು
ಉದಾಹರಣೆ :
ದಿನ ದಿನಕ್ಕೆ ವಸ್ತುಗಳ ಬೆಲೆ ಏರುತ್ತಿದೆ.
ಸಮಾನಾರ್ಥಕ : ದುಬಾರಿ, ಬೆಲೆ ಏರುವುದು, ಬೆಲೆ ಗಗನಕ್ಕೇರುವುದು
ಇತರ ಭಾಷೆಗಳಿಗೆ ಅನುವಾದ :
दाम या भाव बढ़ना।
दिन-प्रतिदिन वस्तुओं के भाव बढ़ रहे हैं।