ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವ ವ್ಯಕ್ತಿ ಗಣನೆಗೆ ಬಾರದವನು
ಉದಾಹರಣೆ : ಇಂದಿನ ಸರ್ಕಾರವು ಜನತೆಯನ್ನು ಗಣನೆಗೆ ಬಾರದ ವ್ಯಕ್ತಿಗಳೆಂದು ತಿಳಿದಿದ್ದಾರೆಇಂದಿನ ಸರ್ಕಾರ ಜನತೆಯನ್ನು ಉಪೇಕ್ಷಣೀಯವಾಗಿಸಿದೆ.
ಸಮಾನಾರ್ಥಕ : ಉಪೇಕ್ಷಣೀಯ ವ್ಯಕ್ತಿ, ಗಣನೆಗೆ ಬಾರದ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :हिन्दी English
वह व्यक्ति जो गणना में न हो।
A person of no influence.
ಸ್ಥಾಪನೆ