ಅರ್ಥ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ಉದಾಹರಣೆ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
ಸಮಾನಾರ್ಥಕ : ಕೊಚ್ಚಿ ಹೋಗು, ತುಂಬಿ ಹೋಗು, ಮುಳುಗು
ಇತರ ಭಾಷೆಗಳಿಗೆ ಅನುವಾದ :
Cover with liquid, usually water.
The swollen river flooded the village.