ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೀಕ್ಷಣಬುದ್ಧಿಯ ಪದದ ಅರ್ಥ ಮತ್ತು ಉದಾಹರಣೆಗಳು.

ತೀಕ್ಷಣಬುದ್ಧಿಯ   ಗುಣವಾಚಕ

ಅರ್ಥ : ಯಾರೊ ಒಬ್ಬರ ಬುದ್ಧಿ ತುಂಬಾ ತೀಕ್ಷಣವಾಗಿ ಅಥವಾ ಚುರುಕಾಗಿರುವ

ಉದಾಹರಣೆ : ತೀಕ್ಷಣ ಬುದ್ಧಿ ಇರುವ ಮನೋಹರ ಒಬ್ಬ ಒಳ್ಳೆಯ ಆಟಗಾರ.

ಸಮಾನಾರ್ಥಕ : ಚತುರ ಬುದ್ಧಿಯ, ಚುರುಕುಬುದ್ಧಿಯ, ತೀವ್ರ ಬುದ್ಧಿಯ


ಇತರ ಭಾಷೆಗಳಿಗೆ ಅನುವಾದ :

जिसकी बुद्धि बहुत तीव्र या तेज़ हो।

तीक्ष्णबुद्धि मनोहर एक अच्छा खिलाड़ी है।
कुशाग्रबुद्धि, तीक्ष्णबुद्धि, तीव्रबुद्धि, प्रखरबुद्धि

Having or demonstrating ability to recognize or draw fine distinctions.

An acute observer of politics and politicians.
Incisive comments.
Icy knifelike reasoning.
As sharp and incisive as the stroke of a fang.
Penetrating insight.
Frequent penetrative observations.
acute, discriminating, incisive, keen, knifelike, penetrating, penetrative, piercing, sharp