ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಲಕ ಪದದ ಅರ್ಥ ಮತ್ತು ಉದಾಹರಣೆಗಳು.

ತಿಲಕ   ನಾಮಪದ

ಅರ್ಥ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ

ಉದಾಹರಣೆ : ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.

ಸಮಾನಾರ್ಥಕ : ಚಂದನದ ಬೊಟ್ಟು, ಚುಕ್ಕೆ, ಬೊಟ್ಟು


ಇತರ ಭಾಷೆಗಳಿಗೆ ಅನುವಾದ :

चंदन, केसर आदि से मस्तक, बाहु आदि पर लगाया जाने वाला चिह्न।

वह पूजा करते समय भगवान को तिलक लगाता है।
चित्रकूट के घाट पर भई संतन की भीर, तुलसीदास चंदन घिसें तिलक देत रघुबीर।
टिक्का, टीका, तिलक

ಅರ್ಥ : ರಾಮಾನುಜ ಮುಂತಾದವರು ಸಂಪ್ರದಾಯದ ಪ್ರಕಾರ ಹಣೆಯ ಮೇಲೆ ಇಡುವ ಉದ್ದ ತಿಲಕನಾಮ

ಉದಾಹರಣೆ : ಮಹಾತ್ಮರು ತಿಲಕವನ್ನು ಇಡುತ್ತಿದ್ದರು.

ಸಮಾನಾರ್ಥಕ : ಬೊಟ್ಟು


ಇತರ ಭಾಷೆಗಳಿಗೆ ಅನುವಾದ :

वह लंबा तिलक जो रामानुज आदि संप्रदायों के अनुयायी मस्तक पर लगाते हैं।

महात्माजी रामफटाका लगाये हुए थे।
रामफटाका

ಅರ್ಥ : ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ

ಉದಾಹರಣೆ : ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.